ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಶಿವಮೊಗ್ಗಕ್ಕೆ ಬರಲಿದೆ HAL HJT-16 ಕಿರಣ್ ಜೆಟ್ ಚಾಲಿತ ತರಬೇತುದಾರ ವಿಮಾನ – HAL HJT-16 KIRAN Jet – powered trainer aircraft to arrive in Shimoga

On: August 3, 2025 4:58 AM
Follow Us:
---Advertisement---

ಶಿವಮೊಗ್ಗ : ಸೇವೆಯಿಂದ ತೆಗೆದು ಹಾಕಲಾದ HAL HJT- 16 ಕಿರಣ್ ವಿಮಾನವು ಶಿವಮೊಗ್ಗಕ್ಕೆ ಬರಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇವೆಯಿಂದ ತೆಗೆದು ಹಾಕಲಾದ HAL HJT- 16 ಕಿರಣ್ ವಿಮಾನವನ್ನು ಶಿವಮೊಗ್ಗಕ್ಕೆ ಮಂಜೂರು ಮಾಡಿದ್ದಾರೆ. ಈ ವಿಮಾನವು ಒಂದು ಕಾಲದಲ್ಲಿ ನಮ್ಮ ಭಾರತೀಯ ವಾಯುಪಡೆಯ ಪೈಲೆಟ್ ಗಳ ವಿಶ್ವಾಸಾರ್ಹ ತರಬೇತುದಾರ ವಿಮಾನವಾಗಿತ್ತು.jet 1

ನಮ್ಮ ಯುವ ಜನರಿಗೆ ಸ್ಪೂರ್ತಿ ನೀಡಲು ನಮ್ಮ ಸಶಸ್ತ್ರ ಪಡೆಗಳನ್ನು ಗೌರವಿಸಲು ಮತ್ತು ನಮ್ಮ ಸ್ಮಾರ್ಟ್ ಸಿಟಿಯಲ್ಲಿ ದೇಶಭಕ್ತಿಯನ್ನು ತುಂಬಲು ಈ ಬಹುನಿರೀಕ್ಷಿತ ಸೇರ್ಪಡೆ ಶೀಘ್ರದಲ್ಲೇ ಬರಲಿದೆ. ಈ ಚಿಂತನಶೀಲ ಕಾರ್ಯಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ಸಂಸದ ಬಿ.ವೈ ರಾಘವೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ವಿಮಾನವು ನಮ್ಮ ರಕ್ಷಣಾ ಪರಂಪರೆಯನ್ನು ಗೌರವಿಸುವುದಲ್ಲದೆ ಸಾಂಸ್ಕೃತಿಕ ರಾಜಧಾನಿ ಮತ್ತು ಮಲೆನಾಡಿನ ದ್ವಾರವಾದ ನಮ್ಮ ಸ್ಮಾರ್ಟ್ ಸಿಟಿ ಹೆಮ್ಮೆಯನ್ನು ಹೆಚ್ಚಿಸುತ್ತದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

HAL HJT- 16 ಕಿರಣ್ ವಿಮಾನದ ವಿಶೇಷತೆ

HAL HJT- 16 ಕಿರಣ್ ವಿಮಾನವು ಎರಡು ಆಸನಗಳ ಮಧ್ಯಂತರ ಜೆಟ್ ಚಾಲಿತ ತರಬೇತುದಾರ ವಿಮಾನವಾಗಿದೆ. ಇದನ್ನು ವಿಮಾನ ಕಂಪನಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿ  ತಯಾರಿಸಿದೆ. 1964 ರ‌ ಅವಧಿಯಲ್ಲಿ ಮೊದಲ ಹಾರಾಟವನ್ನು ಆರಂಭಿಸಿತು. ಇದು ಶಿವಮೊಗ್ಗ ಜಿಲ್ಲೆಗೆ ಬರುತ್ತಿರುವುದು ಸಂತಸದ ವಿಷಯವಾಗಿದೆ.

 

 

 

Join WhatsApp

Join Now

Join Telegram

Join Now

ಪ್ರಮುಖ ಸುದ್ದಿ

ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಕಾರ್ಯಕರ್ತರ ಒಕ್ಕೊರಲಿನಿಂದ ಒತ್ತಾಯ. A group of Congress workers demand that MLA Gopalakrishna Belur be given a ministerial berth.

ಬಂಗಾರದ ಆಸೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಮೈಸೂರು ಮೂಲದ ವ್ಯಕ್ತಿ. A man from Mysore who lost rs 10 lakh in the desire for gold.

Heavy Rain : ಮಳೆಹಾನಿ ಪ್ರದೇಶಗಳಿಗೆ ಶಾಸಕರ ಆಪ್ತ ಸಹಾಯಕ ಹಾಗೂ ಮುಖಂಡರ ಭೇಟಿ, ಪರಿಶೀಲನೆ. MLA’s personal assistant and leaders visit rain – damaged areas.

ಪ್ರಕೃತಿಯ ನಡುವೆ ನೆಮ್ಮದಿಯ ಬದುಕು : ಆಗಮನ ಡೆವಲಪರ್ಸ್ ವತಿಯಿಂದ ಅಭಿವೃದ್ಧಿಯಾಗುತ್ತಿರುವ ತಪೋವನ ಫಾರ್ಮ್‌ಲ್ಯಾಂಡ್. A peaceful life amidst nature: Tapovana farmland is being developed by Agamana Developers

IPL : RCB vs GT ನಡುವೆ ಫೈನಲ್ : ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ.

ಶಾಸಕರಿಂದ ರೈತರಿಗೆ ರಕ್ಷಣೆ ಇಲ್ಲ – ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡ ರತ್ನಾಕರ್ ಹೊನಗೋಡು

Leave a Comment