ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ರೈಲ್ವೆ ಕಾಮಗಾರಿ ಹಿನ್ನೆಲೆ : ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿದ ಜಿಲ್ಲಾಧಿಕಾರಿ

On: July 18, 2026 4:07 PM
Follow Us:
---Advertisement---

ಸಾಗರ : ಶಿವಮೊಗ್ಗದಿಂದ ಸಾಗರದ ಮಾರ್ಗದಲ್ಲಿ ಆನಂದಪುರದ- ಕುಂಸಿ ನಡುವೆ ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಪರ್ಯಾಯ ಮಾರ್ಗವನ್ನು ಸೂಚನೆ ಮಾಡಿದ್ದಾರೆ.

ಸೌತ್ ವೆಸ್ಟರ್ನ್ ರೈಲ್ವೆ ಯವರು ಕುಂಸಿ – ಆನಂದಪುರ ನಡುವೆ ಬರುವ LH side of L C NO.105 at km 117/00-100 ರಲ್ಲಿ ಡ್ರೈನೇಜ್ ಸರಿಪಡಿಸಲು ಎಲ್ ಸಿ ಓಪನ್ನಿ ಗೆ ಮತ್ತು ಪರೀಕ್ಷೆಗಾಗಿ ಜುಲೈ 20 ರಿಂದ ಜುಲೈ 30ರವರೆಗೆ ಬೆಳಗ್ಗೆ 1 ಗಂಟೆಯಿಂದ ರಾತ್ರಿ 12.59 ನಿಮಿಷದವರೆಗೆ ಪರ್ಯಾಯ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಸೂಚನೆ ನೀಡಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನಗಳ ಸಂಚಾರಕ್ಕೆ ಆಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಗಳನ್ನು ತೆರೆದು ಡ್ರೈನೇಜ್ ಸರಿಪಡಿಸುವ ಕೆಲಸ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕಾಗಿರುವುದರಿಂದ ಬದಲಿ ಮಾರ್ಗ ಸೂಚನೆ ಮಾಡಿದ್ದಾರೆ.

ಆನಂದಪುರದಿಂದ ಬಟ್ಟೆಮಲ್ಲಪ್ಪ ಮಾರ್ಗ ಸಂಪೂರ್ಣ ಬಂದ್ ಆಗಲಿದೆ.

1. ಆನಂದಪುರದಿಂದ ಹೊಸನಗರಕ್ಕೆ ಹೋಗಲು : – ಯಡೇಹಳ್ಳಿ ಯಿಂದ ರಿಪ್ಪನ್ ಪೇಟೆ ರಸ್ತೆ – ಹಾಲು ಗುಡ್ಡೆ – ಬಟ್ಟೆಮಲ್ಲಪ್ಪ – ಹೊಸನಗರ.

2. – ಯಡೆಹಳ್ಳಿ -ಕೊರ್ಲಿಕೊಪ್ಪ- ಗೇರುಬೀಸ್- ಬಟ್ಟೆಮಲ್ಲಪ್ಪ  -ಹೊಸನಗರ ಮಾರ್ಗವನ್ನು ಬಳಸಲು ಸೂಚನೆ ನೀಡಿದ್ದಾರೆ.

 

Join WhatsApp

Join Now

Join Telegram

Join Now

Leave a Comment