ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಡಿಕೆ ಶಿವಕುಮಾರ್ ಸಂಪುಟ ಸೇರಿದ 20 ಸಚಿವರು : ಮತ್ತೆ ಮಧು ಬಂಗಾರಪ್ಪಗೆ ಒಲಿದ ಸಚಿವ ಸ್ಥಾನ

On: August 3, 2026 7:31 AM
Follow Us:
---Advertisement---

ಬೆಂಗಳೂರು : ಸಿಎಂ ಡಿ ಕೆ ಶಿವಕುಮಾರ್ ಸಂಪುಟ ಸೇರುವ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಒಲೆದಿದೆ.

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳ ನಂತರ ನೂತನ ಸಚಿವರ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯ ರಾಜಕಾರಣದಲ್ಲಿ ಹಲವು ಶಾಸಕರ ನಿದ್ದೆಗೆಡಿಸಿದ್ದ ಸಚಿವರ ಪಟ್ಟಿ, ಅಳೆದು ತೂಗಿ ಇಂದು ಬಿಡುಗಡೆಯಾಗಿದೆ.

1 ಪಿ.ಎಂ ನರೇಂದ್ರಸ್ವಾಮಿ, ಮಳವಳ್ಳಿ (2ನೇ ಬಾರಿ ಸಚಿವ ಸ್ಥಾನ )

2 ಶಿವರಾಜ ತಂಗಡಗಿ, ಕನಕಗಿರಿ (4ನೇ ಬಾರಿ ಸಚಿವ ಸ್ಥಾನ

3 ರುದ್ರಪ್ಪ ಲಮಾಣಿ, ಹಾವೇರಿ (ಮೊದಲ ಬಾರಿ ಸಚಿವ ಸ್ಥಾನ)

4 ಕೆ.ಎಸ್ ಬಸವಂತಪ್ಪ, ಮಾಯಕೊಂಡ (ಮೊದಲ ಬಾರಿ ಸಚಿವ ಸ್ಥಾನ

5 ಬಿ.ನಾಗೇಂದ್ರ, ಬಳ್ಳಾರಿ (2ನೇ ಬಾರಿ ಸಚಿವ ಸ್ಥಾನ)

6 ಟಿ ರಘುಮೂರ್ತಿ, ಚಳ್ಳಕೆರೆ (ಮೊದಲ ಬಾರಿ ಸಚಿವ ಸ್ಥಾನ)

7 ಜಮೀರ್ ಅಹಮದ್ ಖಾನ್, ಚಾಮರಾಜಪೇಟೆ (4 ಬಾರಿ ಸಚಿವ ಸ್ಥಾನ)

8 ರಿಜ್ವಾನ್ ಅರ್ಷದ್, ಶಿವಾಜಿನಗರ (ಮೊದಲ ಬಾರಿ ಸಚಿವ ಸ್ಥಾನ)

9 ಸಂತೋಷ್ ಲಾಡ್‌, ಕಲಘಟಗಿ (3ನೇ ಬಾರಿ ಸಚಿವ ಸ್ಥಾನ)

10 ಮಧು ಬಂಗಾರಪ್ಪ, ಸೊರಬ (2ನೇ ಬಾರಿ ಸಚಿವ ಸ್ಥಾನ)

11 ಸಿ ಪುಟ್ಟರಂಗಶೆಟ್ಟಿ, ಚಾಮರಾಜನಗರ (2ನೇ ಬಾರಿ ಸಚಿವ ಸ್ಥಾನ)

12 ಮಂಕಾಳ ವೈದ್ಯ, ಭಟ್ಕಳ (2ನೇ ಬಾರಿ ಸಚಿವ ಸ್ಥಾನ)

13 ಅಜಯ್ ಸಿಂಗ್, ಜೇವರ್ಗಿ (ಮೊದಲ ಬಾರಿ ಸಚಿವ ಸ್ಥಾನ

14 ಎನ್.ಚಲುವರಾಯಸ್ವಾಮಿ, ನಾಗಮಂಗಲ (3ನೇ ಬಾರಿ ಸಚಿವ ಸ್ಥಾನ)

15 ಕೆ.ಎಂ ಶಿವಲಿಂಗೇಗೌಡ, ಅರಸೀಕೆರೆ ( ಮೊದಲ ಬಾರಿ ಸಚಿವ ಸ್ಥಾನ)

16 ಎಚ್.ಸಿ ಬಾಲಕೃಷ್ಣ, ಮಾಗಡಿ (ಮೊದಲ ಬಾರಿ ಸಚಿವ ಸ್ಥಾನ)

17 ಗಾಯತ್ರಿ ಶಾಂತೇಗೌಡ, ಪರಿಷತ್ ಸದಸ್ಯೆ (ಮೊದಲ ಬಾರಿ ಶಾಸಕಿ, ಮೊದಲ ಬಾರಿ ಸಚಿವ ಸ್ಥಾನ)

18 ಬಸವರಾಜ್ ರಾಯರೆಡ್ಡಿ, ಯಲಬುರ್ಗಾ (4ನೇ ಬಾರಿ ಸಚಿವ ಸ್ಥಾನ)

19 ವಿಜಯಾನಂದ ಕಾಶಪ್ಪನವರ್, ಹುನಗುಂದ (ಮೊದಲ ಬಾರಿ ಸಚಿವ ಸ್ಥಾನ)

20 ಲಕ್ಷ್ಮಣ ಸವದಿ, ಅಥಣಿ (3ನೇ ಬಾರಿ ಸಚಿವ ಸ್ಥಾನ

Join WhatsApp

Join Now

Join Telegram

Join Now

Leave a Comment