ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಶಿವಮೊಗ್ಗ – ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಮೆಡಿಕಲ್ ವಿದ್ಯಾರ್ಥಿಗಳು ಸಾವು – shimoga – medical students die in horrific accident in the early hours of the morning

On: August 20, 2025 4:09 AM
Follow Us:
---Advertisement---

ಶಿವಮೊಗ್ಗ : ಇಲ್ಲಿನ ಸರ್ಕ್ಯೂಟ್‌ ಹೌಸ್‌ ಸರ್ಕಲ್ ನಲ್ಲಿ ಬೆಳ್ಳಂಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಬೈಕ್ ಹಾಗೂ ನಂದಿನಿ ಹಾಲು ವಾಹನ ಮುಖಾಮುಖಮುಖಿ ಡಿಕ್ಕಿ ಆದ ಪರಿಣಾಮ ಈ ಘಟನೆ ನಡೆದಿದೆ‌.

ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಉಡುಪಿ ಮೂಲದ   ಆದಿತ್ಯ (22) ಮತ್ತು ಚಿತ್ರದುರ್ಗ ಮೂಲದ ಸಂದೀಪ್ (22) ಅಪಘಾತದಲ್ಲಿ ಮೃತರಾದ ವಿದ್ಯಾರ್ಥಿಗಳಾಗಿದ್ದಾರೆ.

ರಸ್ತೆ ಮೇಲೆ ಹರಿದ ಹಾಲು

ಸರ್ಕ್ಯೂಟ್‌ ಹೌಸ್‌ ನಲ್ಲಿ ಹಾಲಿನ ವಾಹನ ಹಾಗೂ ಬೈಕ್ ನ ನಡುವೆ ನಡೆದ ಅಪಘಾತದಲ್ಲಿ ಹಾಲಿನ ವಾಹನದಲ್ಲಿದ್ದ ಹಾಲಿನ ಪ್ಯಾಕೆಟ್ ರಸ್ತೆ ಮೇಲೆ ಉರುಳಿದ ಪರಿಣಾಮ ರಸ್ತೆ ಮೇಲೆ ಹಾಲು ಹರಿದಿದೆ. ಅಪಘಾತದ ರಭಸಕ್ಕೆ ಭಾರಿ ಪ್ರಮಾಣದ ರಕ್ತವು ಸಹ ಹರಿದಿದೆ.

 

 

ಪಶ್ಚಿಮ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಯುವಕರ ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.

Join WhatsApp

Join Now

Join Telegram

Join Now

Leave a Comment